Minogue tare kalpana biography of donald
Minogue (04/05/); Mr Liam Nolan (Trustee Chairperson) (04/05/); Mr Donald Gray (29/02/) ,"The Redeemed Christian Church of God..
'It's all about loving thy neighbor' ❤ : Marne Litton, a Republican, and Tasha Hancock, a Democrat, have been neighbors and friends for six.
ಮಿನುಗುತಾರೆ ಕಲ್ಪನಾಗೆ ಎರಡೂ ಕೈಗಳಲ್ಲಿ ಮುಗಿದಿದ್ದ ಡಾ.ರಾಜ್
ಕನ್ನಡ ಚಿತ್ರರಂಗದ ದಿಗಂತವನ್ನು ಹಿಗ್ಗಿಸಿದ 'ಮಿನುಗುತಾರೆ' ಕಲ್ಪನಾ ಕರ್ನಾಟಕದ ಚಿತ್ರರಂಗದ ಮೇರು ನಟಿ. ಕಲ್ಪನಾ ಅಂದು ಮುಖ್ಯ ಪಾತ್ರದಲ್ಲಿದ್ದಾರೆ ಎಂದು ಗೊತ್ತಾದರೆ ಸಾಕು ನಾಯಕ ನಟ ಯಾರು ಎಂದು ನೋಡದೇ ಸಿನಿಮಾ ನೋಡಲು ಬರುವ ಪ್ರೇಕ್ಷಕವಲಯವೊಂದು ರೂಪುಗೊಂಡದ್ದು ಸಾಮಾನ್ಯ ಸಂಗತಿಯಲ್ಲ.
ಅದು ಎಪ್ಪತ್ತರ ದಶಕ.
ತನ್ನ ಅಪೂರ್ವ ನಟನಾ ಕೌಶಲ್ಯಗಳಿಂದ ನಾಡಿನ ಕಲಾ ಪ್ರೇಮಿಗಳನ್ನು ಬೆಚ್ಚಿ ಬೀಳಿಸಿದ ಕಲ್ಪನಾ ನದಿಯಂತೆ ಪ್ರಶಾಂತವಾಗಿ ಹರಿಯುವುದಕ್ಕಿಂತ ಸಮುದ್ರದಂತೆ ಭೋರ್ಗರೆದುದೇ ಹೆಚ್ಚು. ಕಲ್ಪನಾ ನಮ್ಮನಗಲಿ ಅನೇಕ ವರ್ಷಗಳೇ ಕಳೆದವು. ಆದರೆ, ಅವರ ನಗು ನಡೆ, ಹಾವ, ಭಾವ, ಸೀರೆಯುಡೋ ಶೈಲಿ ಇನ್ನೂ ಯಾವ ಕಲಾವಿದೆಗೂ ಸಾಧ್ಯವಾಗಿಲ್ಲ.
ಅಂದೂ ಕಾದಂಬರಿ ಆಧರಿಸಿದ ಚಿತ್ರಗಳೆಂದರೆ ಅದೂ ಕಲ್ಪನಾರ ಚಿತ್ರಗಳೆಂದೇ ಹೇಳಬಹುದು.
ಕಲ್ಪನಾ ಅವರು ಮಂಗಳೂರಿನ ವೆನ್ ಲ್ಯಾಕ್ ಸರಕಾರಿ ಆಸ್ಪತ್ರೆಯಲ್ಲಿ 1943 ಜು.18 ರಂದು ಎನ್.ಎಸ್.ಕೃಷ್ಣಮೂರ್ತಿ ಮತ್ತು ಎಂ.ಜಾನಕಮ್ಮನ ಮಗಳಾಗಿ ಜನಿಸಿದರು. ಇಂದಿಗೂ ಭರ್ತಿ 75 ವರ್ಷ.
'ಸಾಕುಮಗಳು' ಚಿತ್ರದ ಮೂಲಕವೇ ಚಿತ್ರರಂಗ ಪ್ರವೇಶಿಸಿದರು.
ಶರಪಂಜರ ಪುಟ್ಟಣ್ಣ ಕಣಗಾಲರ ಅತ್ಯಂತ ಯಶಸ್ವಿ ಚಿತ್ರ. ಕಡೆಯ ದೃಶ್ಯ ಕಾವೇರಿ ತನ್ನ ಹೆಪ್ಪುಗಟ್ಟಿದ ನೋವನ್ನು ಹೊರಹಾಕಬೇಕಿತ್ತು. ಹುಚ್ಚಿಯ ಪಾತ್ರದಲ್ಲಿ ಕಲ್ಪನಾ ಪರಕಾಯ ಪ್ರವೇಶ ಮಾಡಬೇಕ